"ಜೆಡಿಎಸ್ ನವರು ಒಂದು ಕಡೆ ನಿಂತ ಕಡೆ ನಿಲ್ಲುವುದಿಲ್ಲ. ಮರದಿಂದ ಮರಕ್ಕೆ ಹಾರುವ ಕೋತಿಗಳ ರೀತಿ ಹಾರುತ್ತಲೇ ಇರುತ್ತಾರೆ" ಎಂದು ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.JDS Party Is Like Monkey, They Will Not Stick In One Place: Congress Leader Dr. G Parameshwara In Hunsur.